long pig
ನಾಮವಾಚಕ

(ನರಮಾಂಸಕ್ಕೆ ನರಭಕ್ಷಕರು ಕೊಟ್ಟಿರುವ ಹೆಸರನ್ನು ನಾವಿಕರು ಭಾಷಾಂತರಿಸಿ ಬಳಸುವ ಪದವಾದ) ಲಂಬಹಂದಿ; ಉದ್ದನೆ ಹಂದಿ.